Wednesday, 5 January 2022

ಸಮಾಜವು ಎಷ್ಟು ಹೊಲಸಾಗಿರುತ್ತದೆ

ಸಮಾಜವು ಎಷ್ಟು ಹೊಲಸಾಗಿರುತ್ತದೆ ಎಂದರೆ ಅದಕ್ಕೆ ಜನರು ಅಂತಹ ಬೆಂಕಿ, ಸ್ವತಂತ್ರತೆ ಹೊಂದಿರುವುದನ್ನು ಅನುಮತಿಸಲು ಆಗದು. ಅದಕ್ಕೆ ಇತರರ - ಪುರೋಹಿತರರ,ರಾಜಕಾರಣಿಗಳ - ಹಿತಾಸಕ್ತಿಗಾಗಿ ದುಡಿಯುವ ನಿರ್ಜಿವ ಜನರ, ಮಂದಬುದ್ಧಿಗಳ, ದಡ್ಡರ ಅವಶ್ಯಕತೆಯಿದೆ. ಯಾವಾಗಲೋ ಒಮ್ಮೆ ಒಬ್ಬ ಬುದ್ಧ, ಒಬ್ಬ ಜೀಸಸ್, ಒಬ್ಬ ಸನಾಯಿ, ಸಮಾಜದ ಹಿಡಿತದಿಂದ ಪಾರಾಗಿ ಸ್ವತಂತ್ರರಾಗಿರುವದು ನಿಜಕ್ಕೂ ಪವಾಡವೇ ಆಗಿದೆ .

No comments:

Post a Comment