Tuesday, 6 January 2026

Baare Nammanitanaka - Vidyabhushana

 



ಬಾರೆ ನಮ್ಮನಿತನಕ ಭಾಗ್ಯದ ದೇವಿ ಬಾರೆ ನಮ್ಮನಿತನಕ ||ಪ||

ಬಾರೆ ನಮ್ಮನಿತನಕ ಬಹಳ ಕರುಣದಿಂದ ಜೋಡಿಸಿ ಕರಗಳ ಎರಗುವೆ ಚರಣಕೆ ||ಅ.ಪ||

ಹರಡಿ ಕಂಕಣ ದುಂಡು ಕರದಲ್ಲಿ ಹೊಳೆಯುತ

ಸರಗಿ ಸರವು ಚಂದ್ರಹಾರಗಳಲೆಯುತ||1||

ಜರದ ಪೀತಾಂಬರ ನಿರಿಗೆಗಳೆಲೆಯುತ

ತರಳನ ಮ್ಯಾಲೆ ತಾಯಿ ಕರುಣವಿಟ್ಟು ಬೇಗನೆ||2||

ಮಂದಗಮನೆ ನಿನಗೆ ವಂದಿಸಿ ಬೇಡುವೆ

ಇಂದಿರೇಶನ ಕೂಡ ಇಂದು ನಮ್ಮನಿತನಕ ||3||


Baare namma manitanaka bhaagyada

devibaare namma manitanaka ||

Baare namma manitanaka bahala karunadinda

jodisi karagala eraguve charanake ||

Jarada peetaambara neerigegal holeyuta

saragi saravu chandra haaragal holeyuta || 1 ||

Haradi kankana dundu karadalli holeyuta

tarulana myaale taaye karunavittu begane || 2 ||

Manda gamane ninage vandisi beduve

indireshana kuda indu namma manitanaka || 3 ||



ಕನ್ನಡ ಕನ್ನಡಿ: Baare Nammanitanaka - Vidyabhushana:   ಬಾರೆ ನಮ್ಮನಿತನಕ ಭಾಗ್ಯದ ದೇವಿ ಬಾರೆ ನಮ್ಮನಿತನಕ ||ಪ|| ಬಾರೆ ನಮ್ಮನಿತನಕ ಬಹಳ ಕರುಣದಿಂದ ಜೋಡಿಸಿ ಕರಗಳ ಎರಗುವೆ ಚರಣಕೆ ||ಅ.ಪ|| ಹರಡಿ ಕಂಕಣ ದುಂಡು ಕರದಲ್ಲಿ ಹೊ...

No comments:

Post a Comment